20/10/2026
ನಾಡಿನ ಸಮಸ್ತ ಜನತೆಗೆ, ನಮ್ಮ ಆತ್ಮೀಯ ಗ್ರಾಹಕರಿಗೆ ಹಾಗೂ ಹಿತೈಷಿಗಳಿಗೆ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಪವಿತ್ರ ದಸರಾ ಹಬ್ಬವು ನಿಮ್ಮ ಮನೆಯಲ್ಲಿ ಶಾಂತಿ, ಸಮೃದ್ಧಿ, ಸಕಲ ಸಂತೋಷ ಮತ್ತು ಯಶಸ್ಸನ್ನು ತರಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇವೆ. ತಾಯಿ ಚಾಮುಂಡೇಶ್ವರಿಯ ಕೃಪೆ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ.
Wishing you, your family, and our valued clients a very happy and blessed Dasara and Vijayadashami!
May this auspicious festival fill your homes with positive energy, happiness, peace, and prosperous new beginnings. May the divine blessings of Goddess Chamundeshwari bring enduring success to all your endeavours.
Warm regards,
Ramesh MV
Founder & CEO
Perfect Home Interiors And Constructions