16/07/2025
ಆತ್ಮೀಯ ಭಂದುಗಳೇ ನೆನ್ನೆ ನಡೆದ ಗೊಂಧಳಿ ಕೆರೂರ್ ಸಮಾಜದ (ಮೇಲಿನ ಓಣಿ ) ಜಾತ್ರಾ ಮಹೋತ್ಸವ ದಲ್ಲಿ ನಮ್ಮ ಸಮಾಜ ದ ಹೆಮ್ಮೆಪದ್ಮಶ್ರೀ ಪುರಸ್ಕೃತರು ಡಾ : ಶ್ರೀ ವೆಂಕಪ್ಪ ಅಂಬಾಜಿ ಸುಗತೇಕರ್ ಹಾಗೂ ಸಮಾಜದ ಒಳತಿಗೆ ಸದಾಕಾಲ ತಮ್ಮ ಧ್ಯೆಯ ವನ್ನು ಇಟ್ಟು ಪಿಎಸ್ಐ ಆಗಿ ಆಯ್ಕೆ ಯಾಗಿರುವ
ಶ್ರೀ ರಾಮಕೃಷ್ಣ ಲಕ್ಷ್ಮಣ್ ಇಂಗಳೆ ಇವರಿಗೆ ಸನ್ಮಾನಿಸಲಾಯಿತು
ಇದರ ಜೊತೆಗೆ ಹತ್ತನೇ ತರಗತಿ ಯಲ್ಲಿ ಅತಿಹೆಚ್ಚು ಅಂಕ ಪಡೆದು ಉತ್ತಿರ್ನರಾದ್ ವಿದ್ಯಾರ್ಥಿಗಳಿಗೆ ಸನ್ಮಾನ.. ಹಾಗೆ ನನ್ನ ಸಮಾಜ ಸೇವೆ ಗುರುತಿಸಿ ನನ್ನನ್ನು ಸನ್ಮಾನಿಸಿ ಆಶೀರ್ವದಿಸದರು.. ಇವರಿಗೆ ನನ್ನ ಅನಂತ್ ಅನಂತ್ ಧನ್ಯವಾದಗಳು..